Home

ಹೊನ್ನಾಳಿ ಪಟ್ಟಣ ಪಂಚಾಯತಿಯ ಮಾಹಿತಿ

ಹೊನ್ನಾಳಿಪಟ್ಟಣ ಪಂಚಾಯಿತಿಯು 1996 ರಲ್ಲಿ ಸ್ಥಾಪನೆಯಾಯಿತು.

ಹೊನ್ನಾಳಿಯು ಬೆಂಗಳೂರಿನಿಂದ 313 ಕೀಲೋ ಮೀಟರ್ ದೂರದಲ್ಲಿದೆ.

2001ರ ಜನಗಣತಿ ಪ್ರಕಾರ ಹೊನ್ನಾಳಿ ಪಟ್ಟಣ ಪಂಚಾಯತಿಯಲ್ಲಿ 15,568 ಜನಸಂಖ್ಯೆಯನ್ನು ಹೊಂದಿರುತದೆ.

ಹೊನ್ನಾಳಿ ಪಟ್ಟಣ ಪಂಚಾಯತಿಯಲ್ಲಿ16 ವಾರ್ಡ್ಗಳಿದ್ದು16 ಚುನಾಯಿತ ಸದಸ್ಯರು ಮತ್ತು 3 ನಾಮನಿರ್ದೆಶಿತ ಸದಸ್ಯರಿದ್ದರೆ.

ಹೊನ್ನಾಳಿ ಪಟ್ಟಣ ಪಂಚಾಯತಿಯು ಒಟ್ಟು 3.14 ಚದುರ ಕೀಲೋಮೀಟರ್ ಗಳಿರುತ್ತದೆ.

ಶ್ರೀ ಗುರು ರಾಘವೇಂದ್ರ ಮಠ ಇರುವುದರಿಂದ ಈ ಸ್ಥಳವು ತೀರ್ಥಯಾತ್ರೆ ಮಾಡಲು ಯೋಗ್ಯವಾಗಿದೆ.

ಈ ಮಠವು ತುಂಗಭದ್ರಾನದಿಯ ತೀರದಲ್ಲಿದೆ, ಅದಕ್ಕಾಗಿ ಈ ಪಟ್ಟಣವನ್ನು ಎರಡನೇ,ಮಂತ್ರಾಲಯ ಎಂದು  ಕರೆಯುತ್ತಾರೆ 

ಹೊನ್ನಾಳಿ ಪಟ್ಟಣವನ್ನು ರಾಜಮನೆತನದ ಅರಸರು,ಪಾಳೇಗಾರರು,ಸುಲ್ತಾನರು ಆಳ್ವಕೆ ನಡೆಸಿದ ನಂತರ ನವಾಬರು ಆಳಿದ ಇತಿಹಾಸ ಇದೆ.

  

 

Brief  Introduction of  Honnali Town Panchyath

The Town Panchyath (TP) Honnali  was constituted in 1996.

It is situated  at a distance of 313  Kms from Bangalore.

Honnali  town is a historic place where Sri Guru Raghavendra Mata Situatad at the River Tunga  Bhadra.

The Town has the famous For Sri Guru Ragavendra Mata Tempal.

It has a population of 15,568 as per census 2001.

The TP  has 16 wards and equal number of councilors and 3 Numbers of Nominee Councilors.

Honnali  TP stretches to an area of 3.14 SqKms,

__________________________________________________________________________

ದಿನಾಂಕ: 20-04-2012 ರ ಶುಕ್ರವಾರ ಬೆಳಿಗ್ಗೆ 11-00 ಗಂಟೆಗೆ ಹೊನ್ನಾಳಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ದಲ್ಲಿ  ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಚಾಟ್ಟಿ ಶೇಖರಪ್ಪ ರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು

ದಿನಾಂಕ: 03-04-2012 ರ ಗುರುವಾರ ಬೆಳಿಗ್ಗೆ 11-00 ಗಂಟೆಗೆ ಹೊನ್ನಾಳಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಚಾಟ್ಟಿ ಶೇಖರಪ್ಪ ರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು  ಕರೆಯಲಾಗಿತ್ತು.

This Page is maintained by  Chief Officer Dated 24-12-2011

 

No. Of Visitors :
Last Updated   : 19/05/2012  Release History
Release 2.0.0, Powered By Karnataka Municipal Data Society & maintained by Honnali TP
This website can best viewed with the resolution 1024 * 768 using Internet Explorer 7.0 or above.
Valid CSS!